Anushka Shetty Speaks On Casting Couch In Tollywood | Casting Couch | Me Too | Oneindia kannada

2020-03-21 3

ಇದೇ ಮೊದಲ ಬಾರಿಗೆ ಕರಾವಳಿ ಸುಂದರಿ ಅನುಷ್ಕಾ ಶೆಟ್ಟಿ ಪಾತ್ರಕ್ಕಾಗಿ ಪಲ್ಲಂಗ ವಿಷಯವಾಗಿ ಮೌನ ಮುರಿದಿದ್ದಾರೆ. ಸಿನಿರಂಗದಲ್ಲಿ ಆಗಾಗ ನಟ-ನಟಿಯರು ತಮಗೆದುರಾದ ಕಾಸ್ಟಿಂಗ್​ ಕೌಚ್​ ಅನುಭವಗಳನ್ನು ಹಂಚಿಕೊಳ್ಳುವ ಕುರಿತು ಮಾತನಾಡಿದ್ದಾರೆ.

Anushka Shetty said, "I admitted that it exists in Telugu film Industry but, I never had to face the casting couch because I was straight forward."